KANNADA GK QUESTIONS

1.  'ಅಮುಕ್ತ ಮೌಲ್ಯದ' ಎಂಬ ಕೃತಿ ರಚಿಸಿದ ವಿಜಯನಗರದ ದೊರೆ ಯಾರು?
A. ಹರಿಹರ
B. ಶ್ರೀ ಕೃಷ್ಣದೇವರಾಯ
C. ವಿಜಯರಾಜ
D. 2ನೇ ಬುಕ್ಕ

2. "ಮಹಲ್" ಎಂದರೆ ಎನು?
ಅ.ತಾಲ್ಲೂಕು 
ಬ. ಜಿಲ್ಲೆ
ಕ. ಗ್ರಾಮ
ಡ. ರಾಜ್ಯ

3." ಕುಮಾಯವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲ್ಲಿ ಕುಣಿಯುವುದು" ಎಂದು ಹೇಳಿದ ಕವಿ ಯಾರು?
A. ಮುದ್ದಣ್ಣ
B. ಶಿವರಾಮ ಕಾರಂತ
C. ಕುವೆಂಪು
D. ಅಂಬಿಕಾತನಯದತ್ತ

4."ಐಡಿಯಾಸ್ ಆ್ಯಂಡ್ ಓಪಿನಿಯನ್" ಕೃತಿಯನ್ನು ಬರದವರು ಯಾರು?
ಅ. ಆಲ್ಬರ್ಟ್ ಐನ್‌ಸ್ಟೈನ್ 
ಬ. ಸಿ.ಎನ್.ಆರ್ ರಾವ್
ಕ. ಥಾಮಸ್ ಅಲ್ವಾ ಎಡಿಸನ್ 
ಡ. ರಾಬರ್ಟ ಹುಕ್

5. 'ತಲೆದಂಡ' ಈ ನಾಟಕದ ಲೇಖಕರು ಯಾರು?
A. ಪರ್ವತವಾಣಿ
B. ಡಾ. ಗಿರೀಶ್ ಕಾರ್ನಾಡ್
C. ಡಾ. ಚಂದ್ರಶೇಖರ ಕಂಬಾರ
D. ಚಂಪಾ

6. *ಪ್ರಸ್ತುತ ಬಿಸಿಸಿಐ ನೂತನ ಅಧ್ಯಕ್ಷರು ಯಾರು?
ಅ. ಸುರೇಶ್ ಮನೊಹರ್
ಬ.ಶಶಾಂಕ್ ಮನೊಹರ್ 
ಕ.ಜಗನ್ಮೋಹನ ದಾಲ್ಮಿಯಾ
ಡ.ಲಲಿತ್ ಮೋದಿ

7. ಈ ಕೆಳಕಂಡ ಯಾವ ರಾಜ್ಯದಲ್ಲಿ ಅಕ್ಟೋಬರ್ 12ರಂದು ಮೊದಲ ಹಂತದ ಚುನಾವಣೆ ಜರುಗಿತು?
A. ಮಧ್ಯಪ್ರದೇಶ
B. ರಾಜಸ್ಥಾನ
C. ಪ.ಬಂಗಾಳ
D. ಬಿಹಾರ


8. ಕೆಳಗಿನ ಯಾವ ರಾಜ್ಯದಲ್ಲಿ ಪಂಚಾಯತಿ ವ್ಯವಸ್ಥೆ ಇಲ್ಲಾ? ?
A. ನಾಗಲ್ಯಾಂಡ್
B. ಮೇಘಾಲಯ
C. ಮಿಜೋರಾಂ
D. ಎಲ್ಲವೂ

9 . 'ಹೆಜ್ಜೆನು', 'ಮೇಲ್ನುಡಿ' ಎಂಬುವು ಕೆಳಗಿನ ಒಂದು ಸಮಾಸಕ್ಕೆ ಉದಾಹರಣೆ....
A. ತತ್ಪುರುಷ ಸಮಾಸ
B. ಬಹುವ್ರೀಹಿ ಸಮಾಸ
C. ಕರ್ಮಧಾರಯ ಸಮಾಸ
D. ಗಮಕ ಸಮಾಸ

10. A ವಿಧಿಯು ಈ ಕೆಳಗಿನ ಯಾವ ವಿಷಯದ ಬಗ್ಗೆ ತಿಳಿಸುತ್ತದೆ? ?
A. ಗ್ರಾಮ.ಸಭೆ
B. ವಾರ್ಡ್ ಸಭೆ
C. ಗ್ರಾಮಪಂಚಾಯತಿಸಮಿತಿಯನ್ನು ಸ್ಥಾಪನೆ
D. ಸ್ಥಾಯಿ ಸಮಿತಿ

Comments

Post a Comment